ಟೊಮೆಟೋಕಾಯಿ ಚಟ್ನಿ:-
ಟೊಮೆಟೋಕಾಯಿ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು:-
ಟೊಮೆಟೋಕಾಯಿ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು:-
1.ಟೊಮೆಟೋಕಾಯಿ
4.ಜೀರಿಗೆ
5.ಸಾಸಿವೆ
6.ಇಂಗು
7.ರುಚಿಗೆ
ತಕ್ಕಷ್ಟು ಉಪ್ಪು
ಮಾಡುವ ವಿಧಾನ:-
ಟೊಮೆಟೋ ಕಾಯಿಗಳ ಹೋಳುಗಳೊಂದಿಗೆ
ಹಸಿಮೆಣಸಿನಕಾಯಿಗಳನ್ನು ಹಾಗೂ ಶೇಂಗಾ(ಕಡಲೆಬೀಜ)ಗಳನ್ನು, ಸಾಸಿವೆ, ಜೀರಿಗೆ,
ಇಂಗು, ಉಪ್ಪು ಬಾಣಲೆಯಲ್ಲಿ ಒಗ್ಗರಣೆ
ಹಾಕಿ ಈ ಎಲ್ಲ ಸಾಮಗ್ರಿಗಳನ್ನು
ಫ್ರೈ ಮಾಡಿ ಗ್ರೈಂಡ್ ಮಾಡಿ
ಅದಕ್ಕೆ ಒಗ್ಗರಣೆ ಕೊಟ್ಟರೆ "ಟೊಮೆಟೋ
ಚಟ್ನಿ" ತಯಾರಾಗುತ್ತದೆ. ಇದನ್ನು ಅನ್ನದೊಂದಿಗೆ, ಚಪಾತಿಯೊಂದಿಗೆ,
ರೊಟ್ಟಿಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.
-ಸುಮಾ ಸಂಜೀವ ಕೆ